ನೋಂದಾಯಿತ ಆಸ್ಪತ್ರೆಗಳು

ಕರ್ನಾಟಕದಲ್ಲಿ ಅಂಗ ಕಸಿ ಸದಸ್ಯ ಆಸ್ಪತ್ರೆಗಳು
  • 1.ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ , ಮಂಗಳೂರು
  • 2.ಅಪೋಲೋ ಆಸ್ಪತ್ರೆ , ಬನ್ನೆರಘಟ್ಟಾ ರಸ್ತೆ, ಬೆಂಗಳೂರು
  • 3.ಅಪೊಲೋ ಆಸ್ಪತ್ರೆ , ಶೇóಷಾದ್ರಿಪುರಮ್ ಬೆಂಗಳೂರು
  • 4.ಅಪೊಲೋ ಬಿ.ಜಿ.ಎಸ್. ಆಸ್ಪತ್ರೆ,,ಕುವೆಂಪುನಗರ ಮೈಸೂರು
  • 5.ಆಸ್ಟರ್ ಸಿ.ಎಮ್.ಐ. ಆಸ್ಪತ್ರೆ , ಸಹಕಾರನಗರ ಬೆಂಗಳೂರು
  • 6.ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆ
  • 7.ಬಿ.ಜಿ.ಎಸ್. ಗ್ಲೋಬಲ್ ಆಸ್ಪತ್ರೆ , ಕೆಂಗೇರಿ ಬೆಂಗಳೂರು
  • 8.ಚಿರಾಯು ಆಸ್ಪತ್ರೆ, , ಕಲಬುರಗಿ
  • 9.ಕ್ಲಿಯರ್ ಮೆಡಿ ರೆಡಿಯಂಟ್ ಆಸ್ಪತ್ರೆ , ವಿಜಯನಗರ ಮೈಸೂರು
  • 10.ಕೊಲಂಬಿಯಾ ಏಶಿಯಾ ಆಸ್ಪತ್ರೆ , ಬಳ್ಳಾರಿ ರಸ್ತೆ ಹೆಬ್ಬಾಳ ಬೆಂಗಳೂರು
  • 11.ಕೊಲಂಬಿಯಾ ಏಶಿಯಾ ಆಸ್ಪತ್ರೆ , ಬನ್ನಿಮಂಟಪ ಲೇಔಟ್ ಬೆಂಗಳೂರು
  • 12.ಕೊಲಂಬಿಯಾ ಏಷ್ಯಾ ಆಸ್ಪತ್ರೆ, ಸರ್ಜಾಪುರ ರಸ್ತೆ
  • 13.ಕೊಲಂಬಿಯಾ ಏಶಿಯಾ ಆಸ್ಪತ್ರೆ , ವೈಟ್ಪಿಲ್ಡ ಬೆಂಗಳೂರು
  • 14.ಕೊಲಂಬಿಯಾ ಏಶಿಯಾ ಆಸ್ಪತ್ರೆ , ಯಶ್ವಂತಪುರ ಬೆಂಗಳೂರು
  • 15.ಕೊಲಂಬಿಯಾ ಏಷ್ಯಾ ರೆಫರಲ್ ಆಸ್ಪತ್ರೆ, ಬೆಂಗಳೂರು
  • 16.ಕಮಾಂಡ ಆಸ್ಪತ್ರೆ ಏರ್ ಪೋರ್ಸ, ಬೆಂಗಳೂರು
  • 17.ಪಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆ , ಮಂಗಳೂರು
  • 18.ಪೋರ್ಟಿಸ್ ಆಸ್ಪತ್ರೆ , ಬನ್ನೆರುಘಟ್ಟ ರಸ್ತೆ , ಬೆಂಗಳೂರು
  • 19.ಪೋರ್ಟಿಸ್ ಆಸ್ಪತ್ರೆ , ಕನ್ನಿಂಗ್ಹ್ಯಾಮ್ ರಸ್ತೆ , ಬೆಂಗಳೂರು
  • 20.ಹೆಲ್ತಕೇರ್ ಗ್ಲೋಬಲ್ ಎಂಟ್ರಪ್ರೈಸಿಸ್ ಲಿಮಿಟೆಡ್(ಹೆಚ್.ಸಿ.ಜಿ) , ಬೆಂಗಳೂರು
  • 21.ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ ಇನ್ಸ್ಟಿಟ್ಯೂಟ್ , ಕಂಕನಾಡಿ , ಮಂಗಳೂರು
  • 22.ಇನ್ಸ್ಟಿಟ್ಯೂಟ್ ಆಪ್ ನೆಫ್ರೋ-ಯುರಾಲಜಿ (ಆಯ್.ಎನ್.ಯು), ವಿಕ್ಟೋರಿಯಾ ಆಸ್ಪತ್ರೆ ಆವರಣ, ಬೆಂಗಳೂರು
  • 23.ಜಗದ್ಗುರು ಶ್ರೀ ಶಿವರಾಥೇಶ್ವರ ಆಸ್ಪತ್ರೆ , ಮೈಸೂರು (ಜೆ.ಎಸ್.ಎಸ್)
  • 24.ಜಸ್ಟಿಸ್ ಕೆ.ಎಸ್. ಹೆಗಡೆ ಆಸ್ಪತ್ರೆ , ದೇgಲÀಕಟ್ಟೆ , ಮಂಗಳೂರು
  • 25.ಕಸ್ತೂರಭಾ ಆಸ್ಪತ್ರೆ , (ಕೆ.ಎಮ್.ಸಿ) ಅಂಬೇಡ್ಕರ್ ವೃತ್ತ , ಮಂಗಳೂರು
  • 26.ಕಸ್ತೂರಭಾ ಆಸ್ಪತ್ರೆ , (ಕೆ.ಎಮ್.ಸಿ) ಮಣಿಪಾಲ , ಉಡುಪಿ
  • 27.ಕೆ.ಎಲ್.ಇ.ಎಸ್. ಡಾ.ಪ್ರಭಾಕರ್ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ , ಬೆಳಗಾವಿ
  • 28.ಮಲ್ಯಾ ಆಸ್ಪತ್ರೆ , ಬೆಂಗಳೂರು
  • 29.ಮಣಿಪಾಲ ಆಸ್ಪತ್ರೆ , ಹೆಚ್.ಎ.ಎಲ್ ಏರ್ ಪೋರ್ಟ ರೋಡ್, ಬೆಂಗಳೂರು
  • 30.ಮಣಿಪಾಲ್ ಹಾಸ್ಪಿಟಲ್ ವೈಟ್ ಫೀಲ್ಡ್, ಬೆಂಗಳೂರು
  • 31.ಎಮ್.ಎಸ್. ರಾಮಯ್ಯ ನಾರಾಯನಾ ಹಾರ್ಟ ಸೆಂಟರ್ , ನ್ಯೂ ಬಿ.ಇ.ಎಲ್ ರೋಡ್ , ಬೆಂಗಳೂರು
  • 32.ಎಮ್.ಎಸ್. ರಾಮಯ್ಯ ಸ್ಮಾರಕ ಆಸ್ಪತ್ರೆ , ಬೆಂಗಳೂರು.
  • 33.ನಾರಾಯಣ ಹೃದಯಾಲಯ, ಬೊಮ್ಮಸಂದ್ರ (ಎನ್.ಎಚ್), ಬೆಂಗಳೂರು
  • 34.ಎನ್.ಯು ಆಸ್ಪತ್ರೆ , ಪದ್ಮನಾಭಾನಗರ, ಬೆಂಗಳೂರು
  • 35.ಎನ್.ಯು ಆಸ್ಪತ್ರೆ , ವೆಸ್ಟ ಆಫ್ ಕಾರ್ಡ ರೋಡ ರಾಜಾಜಿನಗರ , ಬೆಂಗಳೂರು
  • 36.ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಪಿ.ಎಮ್.ಎಸ್.ಎಸ್.ವೈ), ಬೆಂಗಳೂರು
  • 37.ರೇನ್ಬೋ ಚಿಲ್ಡ್ರನ್ಸ್‌ ಮೆಡಿಕೇರ್ ಪ್ರೈವೇಟ್ ಲಿಮಿಟೆಡ್ , ಮಾರತಹಳ್ಳಿ , ಬೆಂಗಳೂರು
  • 38.ಶ್ರೀ.ಧರ್ಮಸ್ಥಳ ಮುಂಜುನಾಥೇಶ್ವರ ವೈದ್ಯಕೀಯ ಕಾಲೇಜು (ಎಸ್.ಡಿ.ಎಮ್) ಆಸ್ಪತ್ರೆ , ಧಾರವಾಡ
  • 39.ಸಾಗರ ಆಸ್ಪತ್ರೆ , ತಿಲಕ್ನಗರ, ಜಯನಗರ
  • 40.ಸಾಕ್ರ ವಲರ್ಡ್‌ ಆಸ್ಪತ್ರೆ , ಬೆಂಗಳೂರು
  • 41.ಸಿಗ್ಮಾ ಆಸ್ಪತ್ರೆ (ಸಿಗ್ಮಾ ಲೈಫ್ ಕೇರ್ ಮೈಶೂರ್ ಪ್ರೈವೇಟ್ ಲಿಮಿಟೆಡ್)
  • 42.ಸಪ್ತಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರ , ಬೆಂಗಳೂರು
  • 43.ಸ್ಪಾರ್ಶ್ ಆಸ್ಪತ್ರೆ ಇನ್ಫಂಟ್ರಿ ರಸ್ತೆ, ಬೆಂಗಳೂರು
  • 44.ಸ್ಪರ್ಶ ಸೂಪರ್ ಸ್ಪೆಶ್ಯಾಲಿಟಿ ಆಸ್ಪತ್ರೆ , ಯಶ್ವಂತಪುರ, ಬೆಂಗಳೂರು
  • 45.ಶ್ರೀ.ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ , ಬೆಂಗಳೂರು
  • 46.ಎಸ್.ಎಸ್.ಎನ್.ಎಮ್.ಸಿ ಆಸ್ಪತ್ರೆ, ಬೆಂಗಳೂರು
  • 47.ಸೇಂಟ್ ಜೊನ್ಸ ಮೆಡಿಕಲ್ ಕಾಲೇಜು ಆಸ್ಪತ್ರೆ , ಸರ್ಜಾಪುರ ರಸ್ತೆ, ಬೆಂಗಳೂರು
  • 48.ಸುಗುಣಾ ಆಸ್ಪತ್ರೆ , ರಾಜಾಜಿನಗರ , ಬೆಂಗಳೂರು
  • 49.ತತ್ವದರ್ಶ ಆಸ್ಪತ್ರೆ , ಗೋಕುಲ್ ರೋಡ, ಹುಬ್ಬಳ್ಳಿ
  • 50.ಯುನಿಟಿ ಆಸ್ಪತ್ರೆ(ಯುನಿಟಿ ಕೇರ್ ಆ್ಯಂಡ ಹೆಲ್ತ ಸರ್ವಿಸೆಸ್ ಮಂಗಳೂರು)
  • 51.ವಿಕ್ರಮ್ ಆಸ್ಪತ್ರೆ , ಬೆಂಗಳೂರು
  • 52.ವೈದೇಹಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರ , ಬೆಂಗಳೂರು
  • 53.ಯೆನಪೋಯಾ ವೈದ್ಯಕೀಯ ವಿಜ್ಞಾನ ಆಸ್ಪತ್ರೆ , ದೆರಲಕಟ್ಟೆ, ಮಂಗಳೂರು
  • 54.ಯೆನಪೋಯಾ ಸೂಪರ್ ಸ್ಪೆಶ್ಯಾಲಿಟಿ ಆಸ್ಪತ್ರೆ , ಕೊಡೈಲ್ಬೈಲ್, ಮಂಗಳೂರು